ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ಕಾರಣ ಅವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಎಷ್ಟು ಸಾರಿ ಬಿಡಬೇಕೆಂದುಕೊಂಡರು ಕೂಡ ಅವರಿಗೆ ಮತ್ತೆ ಮತ್ತೆ ಸಿಗರೇಟು ಸೇದಬೇಕೆನಿಸುತ್ತದೆ. ಅಂತವರು ಈ ಚಟದಿಂದ ದೂರವಾಗಬೇಕೆನಿಸಿದಾಗ ಹೀಗೆ ಮಾಡಿ ಶುಂಠಿಯು ಆಯುರ್ವೇದದ ತುಂಬಾ ಅಮೂಲ್ಯವಾಗಿರುವ ಗಿಡಮೂಲಿಕೆ ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ, ಉರಿಯೂತ ಶಮನಕಾರಿ ಗುಣ ಮತ್ತು ಸಲ್ಫರ್ ಅಂಶ ಉತ್ತಮವಾಗಿದೆ. ಇದು ಧೂಮಪಾನದ