ಬೆಂಗಳೂರು : ಇತ್ತೀಚಿನ ವರದಿಯ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಪುರುಷರು ವೀರ್ಯ ಕೊರತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಆಹಾರದ ಸಮಸ್ಯೆ, ಇಂಗ್ಲಿಷ್ ಮೆಡಿಸಿನ್ ಗಳ ಬಳಕೆ, ಒತ್ತಡದ ಜೀವನ ಮುಂತಾದವು. ಆದರೆ ಉತ್ತಮ ಆಹಾರ ಪದ್ಧತಿ, ಸರಳ ವ್ಯಾಯಾಮ, ಉತ್ತಮ ಲೈಫ್ ಸ್ಟೈಲ್ ಅಳವಡಿಸಿಕೊಂಡರೆ ಇದರಿಂದ ಪಾರಾಗಬಹುದು.