ಬೆಂಗಳೂರು : ಒತ್ತಡದ ಬದುಕು ಹಾಗೂ ಆಧುನಿಕ ಜೀವನ ಶೈಲಿಯಿಂದ ಮಧುಮೇಹ ಸಮಸ್ಯೆ ಈಗ ಹೆಚ್ಚಾಗಿ ಕಾಡುತ್ತಿದೆ. ಇದು ಪುರುಷರಲ್ಲಿ ವೀರ್ಯ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಲೈಂಗಿಕ ತೃಪ್ತಿ ಸಿಗುವುದಿಲ್ಲ. ಆದ್ದರಿಂದ ಮಧುಮೇಹಿಗಳಲ್ಲಿ ವೀರ್ಯ ಪ್ರಮಾಣ ಹೆಚ್ಚಿಸಲು ವೈದ್ಯರ ಈ ಸಲಹೆಗಳನ್ನು ಸರಿಯಾಗಿ ಪಾಲಿಸಿ.