ಬೆಂಗಳೂರು : ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಈ ಟಿಪ್ಸ್ ಗಳನ್ನು ಬಳಸಿ ಹಾಗಲಕಾಯಿ ಪದಾರ್ಥ ಕಹಿಯಾಗದಂತೆ ಮಾಡಿ ಸವಿಯಬಹುದು.*ಹಾಗಲಕಾಯಿಯನ್ನು ಸ್ವಚ್ಛಮಾಡಿ ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.*ಹಾಗಲಕಾಯಿಯನ್ನು ಕಟ್ ಮಾಡಿ ಅದನ್ನು ಅಕ್ಕಿ