ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಸಕ್ಕರೆ ಇರುವ ಹಾಗೆಯೇ ಎಲ್ಲರ ಮನೆಯಲ್ಲೂ ಟೊಮೇಟೊ ಕೆಚಪ್ನ್ನು ಇಟ್ಟುಕೊಂಡಿರುತ್ತಾರೆ. ಮನೆಯಿಂದ ಹೊರಗಡೆ ಫ್ರೆಂಚ್ ಫ್ರೈಸ್, ಬರ್ಗರ್, ಪಿಜ್ಜಾ, ಸ್ಯಾಂಡ್ ವಿಚ್ಗೆ ಕೆಚಪ್ ಹಾಕಿಕೊಂಡು ತಿನ್ನುವಂತೆಯೇ, ಮನೆಯಲ್ಲಿ ದೋಸೆ, ಇಡ್ಲಿಗೆ ಕೆಚಪ್ ಸೇರಿಸಿಕೊಂಡು ತಿನ್ತಾರೆ.ಸಮೋಸಾ, ಪರೋಟ, ಮ್ಯಾಗಿ, ಫ್ರೆಂಚ್ ಫ್ರೈಸ್ ಸೇರಿಸಿ ಹಲವು ಸ್ನ್ಯಾಕ್ಸ್ನೊಂದಿಗೆ ಇದನ್ನು ಸೇರಿಸಿ ತಿನ್ನುವವರಿದ್ದಾರೆ. ಬೇರೆ ಹಲವು ರೀತಿಯ ಹಣ್ಣುಗಳಿಂದ ಕೆಚಪ್ ಅನ್ನು ತಯಾರಿಸುತ್ತಾರಾದರೂ ಟೊಮೇಟೊ ಕೆಚಪ್ ಹೆಚ್ಚು ಬಳಕೆಯಾಗುತ್ತದೆ.ಟೊಮೇಟೊ,