ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ, ನಾವೂ ಮಕ್ಕಳಾಗಿ ಬಿಡುತ್ತೇವೆ. ಅವರು ತೊದಲು ಮಾತನಾಡುತ್ತಿದ್ದರೆ, ನಾವೂ ತೊದಲು ಮಾತನಾಡಲು ಪ್ರಾರಂಭಿಸುತ್ತೇವೆ. ಆದರೆ ಹೀಗೆ ಮಾಡುವುದೂ ಒಳ್ಳೆಯದಲ್ಲ!