ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಹಾಗಾಗಿ ಲೈಂಗಿಕ ವಿಚಾರವೂ ಇದರಿಂದ ಹೊರತಲ್ಲ.ಲೈಂಗಿಕ ಕ್ರಿಯೆ ಮತ್ತು ಹಸ್ತಮೈಥುನವೂ ಅತಿಯಾದರೆ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಯೌವನದಲ್ಲಿ ಹಸ್ತಮೈಥುನ ಚಟುವಟಿಕೆ ಮಾಡಲು ಯುವ ಜನತೆ ಆರಂಭಿಸುತ್ತಾರೆ.ಆದರೆ ಲೈಂಗಿಕ ಕ್ರಿಯೆ ಮತ್ತು ಹಸ್ತಮೈಥುನ ಎನ್ನುವುದು ಅತಿಯಾಗಿ ಮಾಡಿ, ಅದುವೇ ಚಟವಾದರೆ ಖಿನ್ನತೆ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಕಂಡುಕೊಳ್ಳುವುದು ಅನಿವಾರ್ಯ ಎಂದು ಆರೋಗ್ಯ