ಚಳಿಗಾಲ ಅಂದರೆ ಸೂರ್ಯನ ಬೆಳಕು ಅಷ್ಟಾಗಿ ಕಾಣದ ಕಾಲ. ಮೈಕೊರೆಯುವ ಚಳಿ. ಹಾಸಿಗೆ ಬಿಟ್ಟು ಮೇಲೆ ಹೇಳಲಾಗದ ಪರಿಸ್ಥಿತಿ.ಬೆಚ್ಚಗಿನ ಹೊದಿಕೆ ಮಲಗಿಕೊಂಡು ಮಲಗಿದ್ದಲ್ಲಿಯೇ ಮಲಗ ಬೇಕು ಎನ್ನುವ ಸೋಮಾರಿತನದ ಭಾವನೆ.ಇದರ ನಡುವೆ ಚಳಿಗಾಲ ಅಂದರೆ ಅನಾರೋಗ್ಯದ ಕಾಲ ಎಂದೇ ಅರ್ಥ. ಮಾಗಿ ಕಾಲದಲ್ಲಿ ಹೆಚ್ಚು ಚಳಿ ಇರುವ ಕಾರಣ ಅನೇಕ ಆರೋಗ್ಯ ಸಮಸ್ಯೆಗಳು ಚಳಿಗಾಲದಲ್ಲಿ ಬಿಟ್ಟು ಬಿಡದೆ ಕಾಡುತ್ತವೆ.ಅದರಲ್ಲೂ ತಲೆನೋವು, ವೈರಲ್ ಫೀವರ್, ಶೀತ ನೆಗಡಿ ಕೆಮ್ಮು ಸಾಮಾನ್ಯವಾದ ಕಾಯಿಲೆ