ಅತಿಯಾದ ಚಳಿ ನಮಗೆ ಜ್ವರ ಮತ್ತು ಶೀತವನ್ನು ತಂದು ಕೊಡುತ್ತದೆ. ಇದಕ್ಕೆ ಕಾರಣ ನಮ್ಮ ದೇಹದ ತಾಪಮಾನದಲ್ಲಿ ಆಗುವ ಬದಲಾವಣೆ.ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನಮ್ಮ ದೇಹ ಕಷ್ಟ ಪಡುವ ಸಂದರ್ಭದಲ್ಲಿ ಈ ರೀತಿ ಆಗುತ್ತದೆ.ಆದರೆ ಇದನ್ನು ನಾವು ಮೊದಲೇ ಅರಿತುಕೊಂಡು ಆರೋಗ್ಯಕರವಾದ ರೀತಿಯಲ್ಲಿ ಉತ್ತಮ ಆಹಾರ ಶೈಲಿಯನ್ನು ರೂಡಿಸಿಕೊಂಡರೆ ಇದರಿಂದ ಸುಲಭವಾಗಿ ಹೊರ ಬರಬಹುದು ಮತ್ತು ಇಂತಹ ಸಮಸ್ಯೆಗಳು ಕಂಡು ಬರದಂತೆ ತಡೆಗಟ್ಟಬಹುದು.ಆಪಲ್ ಸೈಡರ್•ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಒಂದು