ಬೆಂಗಳೂರು : ಕೆಲವರ ಮುಖದಲ್ಲಿ ತುಟಿಯ ಮೇಲಿನ ಭಾಗದಲ್ಲಿ ಕೂದಲು ಮೂಡಿರುತ್ತದೆ. ಈ ಕೂದಲು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ಹೋಗಲಾಡಿಸಲು ಈ ಫ್ಯಾಕ್ ಹಚ್ಚಿ.