ಬೆಂಗಳೂರು: ತೂಕ ಕಳೆದುಕೊಂಡು, ಆರೋಗ್ಯವಂತ ಬಾಡಿ ಬಿಲ್ಡಪ್ ಮಾಡಬೇಕು ಎಂಬ ಆಸೆಯಿದೆಯೇ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ಸೇವಿಸಿ. ಇದಕ್ಕೆ ಬೇಕಾಗಿರುವುದು 20 ಬಾದಾಮಿ, 2 ಕಪ್ ನೀರು, ಒಣ ಕೊಬ್ಬರಿ, ಏಲಕ್ಕಿ ಪುಡಿ, ಫ್ಲ್ಯಾಕ್ ಸೀಡ್ಸ್, 2 ಕಪ್ ತೆಂಗಿನ ಹಾಲು.ಮಾಡುವುದು ಹೀಗೆ: ಕೊಬ್ಬರಿ ಮತ್ತು ಬಾದಾಮಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ. ನಂತರ ಎರಡನ್ನೂ ದಪ್ಪ ಪೇಸ್ಟ್ ಆಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ