ಬೆಂಗಳೂರು : ಯಾವುದೇ ರೀತಿಯ ಸಾಮಾನ್ಯ ರೋಗಗಳಿಗೆ ಔಷಧಿಗಳನ್ನು ಸೇವಿಸುವ ಬದಲು ಮನೆಮದ್ದನ್ನು ಮಾಡಿ ಸೇವಿಸಿದರೆ ತುಂಬಾ ಉತ್ತಮ. ಅಂತಹ ಅತ್ಯುತ್ತಮವಾದ ನೀರಿನಿಂದ ಮಾಡಬಹುದಾದ ಮನೆಮದ್ದುಗಳು ಇಲ್ಲಿವೆ ನೋಡಿ.