ಇದು ಆಯುರ್ವೇದದಲ್ಲೂ ಉಲ್ಲೇಖಿತವಾಗಿರುವ, ವಿದೇಶಿ ಅಧ್ಯಯನಗಳೂ ಖಚಿತಪಡಿಸಿರುವ ಮಾಹಿತಿ. ದಿನಕ್ಕೆರಡು ಲವಂಗ ಮತ್ತು ಎರಡು ಬಾದಾಮಿ ದಿನನಿತ್ಯ ಸೇವಿಸಿದರೆ ನಿಮಗೆ ಸೆಕ್ಸ್ ಬಂಧಿತ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದೊಂದು ಕಂಟೆಂಪರರಿ ಸೂತ್ರ. ಅದೇನು ಎಂದರೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ನೆನಸಿಟ್ಟ ಎರಡು ಅಥವಾ ನಾಲ್ಕು ಬಾದಾಮಿ ಸೇವಿಸುವುದು. ಮಧ್ಯಾಹ್ನ ಊಟದ ನಂತರ ಬಾಯಿಯ ಪರಿಮಳಕ್ಕೆ ಎರಡು ಲವಂಗ ಎಸೆದುಕೊಂಡು ಅದನ್ನು ನಿಧಾನವಾಗಿ ಜಗಿದು ನುಂಗುವುದು. ಇದರಿಂದ ಸಿಗುವ ಆರೋಗ್ಯ