ಬೆಂಗಳೂರು : ನಾನು ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಇದರಿಂದ ನನ್ನ ಎಡಭಾಗದ ಸ್ವಾಧೀನ ಕಳೆದುಕೊಂಡಿದೆ. ನಾನು ನನ್ನ 46 ವರ್ಷದ ಹೆಂಡತಿಯ ಜೊತೆ ಸಂಭೋಗಿಸಲು ಸಾಧ್ಯವಾಗುತ್ತಿಲ್ಲ. ನನ್ನ ಲೈಂಗಿಕ ಜೀವನವನ್ನು ನಾನು ಹೇಗೆ ಪುನರುಜ್ಜೀವನಗೊಳಿಸಬಹುದು.