ಎಣ್ಣೆಯುಕ್ತ ಕೂದಲನ್ನು ಸ್ವಚ್ಛಗೊಳಿಸಬೇಕೆ...?

ಬೆಂಗಳೂರು| pavithra| Last Updated: ಬುಧವಾರ, 13 ಜನವರಿ 2021 (12:42 IST)
ಬೆಂಗಳೂರು : ಎಣ್ಣೆಯುಕ್ತ ಕೂದಲು ಯಾವಾಗಲೂ ಸಮಸ್ಯೆಗೆ ಒಳಗಾಗುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುತ್ತಿರುತ್ತದೆ.ಇದು ಬ್ಯಾಕ್ಟೀರಿಯಾ, ಸೋಂಕು, ತುರಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲನ್ನು ಸ್ವಚ್ಛವಾಗಿಡಲು ಅವಕಾಡೋ ಕಂಡೀಷನರ್ ನ್ನು ಬಳಸಿ.

ಅವಕಾಡೋ ಹೆಚ್ಚುವರಿ ಎಣ್ಣೆಯನ್ನು ಸಮತೋಲನಗೊಳಿಸಿ ಕೂದಲನ್ನು ಮೃದುವಾಗಿ, ನಯವಾಗಿ, ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಅವಕಾಡೋ ಹಣ್ಣಿನ ಪೇಸ್ಟ್ ಗೆ 1 ಚಮಚ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.ಇದರಲ್ಲಿ ಇನ್ನಷ್ಟು ಓದಿ :