ಬೆಂಗಳೂರು : ದಿನನಿತ್ಯದ ಕೆಲಸದ ಒತ್ತಡದಿಂದ ಮೈಕೈನೋವು ಬರುತ್ತದೆ. ಅದಕ್ಕಾಗಿ ಕೆಲವರು ನೋವು ನಿವಾರಕ ಮಾತ್ರಗಳನ್ನು ಬಳಸುತ್ತಾರೆ. ಇದರಿಂದ ಅಡ್ಡಪರಿಣಾಮಗಳುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಮೈಕೈನೋವು ನಿವಾರಣೆಗೆ ಈ ಮನೆಮದ್ದನ್ನು ಬಳಸಿ. *ಟಾರ್ಟ್ ಚರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ಸ್ ಎಂಬ ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ಮೈಕೈ ನೋವು ಕಡಿಮೆಯಾಗುತ್ತದೆ. *ಅರಶಿನಕ್ಕೆ ಹಳದಿ ಬಣ್ಣ ನೀಡುವಂತಹ ಕರ್ಕ್ಯುಮಿನ್ ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ಮತ್ತು ಸ್ನಾಯು ನೋವು