ಬೆಂಗಳೂರು : ಕೆಲವೊಮ್ಮೆ ಗಟ್ಟಿಯಾದ ವಸ್ತುಗಳನ್ನು ಕಚ್ಚಿದಾಗ ಹಲ್ಲಿನ ಒಸಡುಗಳಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.