ಸೂರ್ಯನ ಶಾಖದಿಂದ ಏಳುವ ಬೊಕ್ಕೆಗಳ ನೋವು ನಿವಾರಣೆಯಾಗಬೇಕೆಂದರೆ ಇದನ್ನು ಬಳಸಿ

ಬೆಂಗಳೂರು :, ಗುರುವಾರ, 28 ಜೂನ್ 2018 (15:40 IST)

ಸೂರ್ಯನ ಬೆಳಕಿಗೆ ನಾವು ಹೆಚ್ಚು ಒಡ್ಡಿಕೊಂಡಾಗ ನಮ್ಮ ಮೈಮೇಲೆ ಬೊಕ್ಕೆಗಳು ಬೀಳುತ್ತದೆ. ಇದು ತುಂಬಾ ನೋವನ್ನುಂಟುಮಾಡುತ್ತದೆ. ಈ ಸನ್ಬರ್ನ್ಗಳನ್ನು ನಿವಾರಿಸಿಕೊಳ್ಳಲು ಮನೆಮದ್ದು ಇಲ್ಲಿದೆ ನೋಡಿ
ಸೌತೆಕಾಯಿ ಸನ್ಬರ್ನ್ಗಳನ್ನು ನಿವಾರಿಸಿಕೊಳ್ಳಲು ಉತ್ತಮ ಮನೆಮದ್ದು. ಇದು ಆಂಟಿಆಕ್ಸಿಡೆಂಟ್ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಮೊದಲು ಒಂದು ಗಂಟೆ ಕಾಲ ಸೌತೆಕಾಯಿಯನ್ನು ಫ್ರಿಡ್ಜ್ನಲ್ಲಿಡಿ. ಹೀಗೆ ತಣ್ಣಗಿರುವ ಸೌತೆಕಾಯಿಯನ್ನು ಪೇಸ್ಟ್ ಮಾಡಿ ಸನ್ಬರ್ನ್ ಆದ ಜಾಗದಲ್ಲಿ ಹಚ್ಚುವುದರಿಂದ ನೋವಿನ ಜೊತೆಗೆ ಸನ್ಬರ್ನ್ಗಳು ನಿವಾರಣೆಯಾಗುತ್ತದೆ.
 
ಒಂದು ವೇಳೆ ನಿಮಗೆ ಸೌತೆಕಾಯಿಯನ್ನು ರುಬ್ಬಿ ಬಳಸುವುದಕ್ಕೆ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ ಎನಿಸಿದಲ್ಲಿ, ಸೌತೆಕಾಯಿಯನ್ನು ಹಾಗೆಯೇ ಕತ್ತರಿಸಿ ಸನ್ಬರ್ನ್ ಆದ ಭಾಗದಲ್ಲಿ ಇಟ್ಟುಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಸಂದರ್ಭದಲ್ಲಿ ಹೀಗೆ ಮಾಡಬೇಡಿ!

ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳನ್ನು ಮಾಡಿದರೆ ಮೂಡ್ ಹಾಳಾಗಬಹುದು. ಕೆಲವು ವಿಚಾರಗಳನ್ನು ...

news

ಬ್ರೆಡ್, ಜಾಮ್ ತಿಂದರೆ ಆರೋಗ್ಯಕ್ಕೆ ಉತ್ತಮವೇ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ಬೆಂಗಳೂರು : ಈಗೀಗ ಬ್ರೆಡ್, ಜಾಮ್ ತಿನ್ನುವುದೆಂದರೆ ಅದೇನೋ ಒಂದು ರೀತಿ ಫ್ಯಾಷನ್ ಎಂಬಂತಾಗಿದೆ. ಬೆಳಗ್ಗೆ ...

news

ಹಲ್ಲುಗಳ ಜುಂ ಎನ್ನುವಿಕೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಿ

ಬೆಂಗಳೂರು : ನಮ್ಮ ಹಲ್ಲುಗಳ ಮೇಲೆ ಎನಾಮಿಲ್ ಎಂಬ ಪದರವಿರುತ್ತದೆ. ‘ಹೈಡ್ರಾಕ್ಸೀಫ್ಲೋರೋ ಎಪಟೈಟ್ ‘ ಎಂಬ ...

news

ಹೊಟ್ಟೆ ಕರಗಿಸಲು ಸುಲಭ ಉಪಾಯ

ಬೆಂಗಳೂರು: ಹೊಟ್ಟೆ ದಪ್ಪಗಾಗಿ ಅಸಹ್ಯವಾಗಿ ಕಾಣುತ್ತಿದೆಯೇ? ಹಾಗಿದ್ದರೆ ನಿಮ್ಮ ಆಹಾರದಲ್ಲಿ ಕೆಲವೊಂದು ...