ಬೆಂಗಳೂರು : ಗ್ಯಾಸ್ ನಲ್ಲಿ ಪ್ರತಿದಿನ ಅಡುಗೆ ಮಾಡುವುದರಿಂದ ಸಾಮಾನ್ಯವಾಗಿ ಗ್ಯಾಸ್ ಬರ್ನರ್ ಗಳು ಕಪ್ಪಾಗುತ್ತದೆ. ಇದನ್ನು ಹಾಗೇ ತೊಳೆದರೆ ಈ ಕಲೆ ಹೋಗುವುದಿಲ್ಲ. ಅದಕ್ಕಾಗಿ ಹೀಗೆ ಮಾಡಿ.