ಬೆಂಗಳೂರು : ಸನ್ ಬರ್ನ್ ಗಳಿಂದ ಅಥವಾ ಇನ್ನಿತರ ಕಾರಣಗಳಿಂದ ನಿಮ್ಮ ಚರ್ಮದ ಕೋಶಗಳು ಸತ್ತು ಚರ್ಮ ಒರಟಾಗಿ ಕಪ್ಪಾಗಿ ಕಾಣುತ್ತದೆ. ಈ ಸತ್ತ ಚರ್ಮಗಳು ನಿವಾರಣೆಯಾದರೆ ನಿಮ್ಮ ಚರ್ಮ ಮೃದುವಾಗಿ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿ ಇದನ್ನು ಬಳಸಿ.