ಹಲವರಿಗೆ ಇದೊಂದು ಸಮಸ್ಯೆ. ತಲೆ ಬಾಚಿಕೊಂಡರೆ ಸಾಕು ಬಾಚಣಿಗೆ ತುಂಬಾ ಕೂದಲು. ಇನ್ನೂ ನಲ್ವತ್ತರ ಹರೆಯ ದಾಟಿಲ್ಲ. ಆಗಲೇ ಬಾಂಡ್ಲಿ ತಲೆ. ಕೂದಲು ಉದುರುವುದು ನಿಲ್ಲಲು ಏನು ಮಾಡಬೇಕು?