ಹೊರಗಿನ ಧೂಳು ಹೀಗೆ ಹಲವು ಕಾರಣಗಳಿಂದ ಸಮಸ್ಯೆಗಳು ಉಲ್ಬಣಿಸುತ್ತಲೇ ಇರುತ್ತವೆ.ಅದರಲ್ಲೂ ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳು ಒಂದೆರಡಲ್ಲ. ಚಳಿಗೆ ಒಡೆಯುವ ತ್ವಚೆ, ಒಣಗಿದ ಅನುಭವ, ಕಳೆಕುಂದುವುದು ಹೀಗೆ ಚಳಿಗಾಲದಲ್ಲಿ ಚರ್ಮದ ಸಮಸ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅದಕ್ಕಾಗಿ ಪಾರ್ಲರ್ಗಳ ಮೊರೆ ಹೋಗುವುದಕ್ಕಿಂತ ಮನೆಯಲ್ಲಿಯೇ ಸರಳ ವಿಧಾನಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೆ ಸರಳ ವಿಧಾನ ಎಂದರೆ ರೋಸ್ ವಾಟರ್ ಬಳಕೆ.ರೋಸ್ ವಾಟರ್ ನಿಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಚರ್ಮದ ಮೇಲಿನ ಧೂಳನ್ನು