ಬೆಲ್ಲವನ್ನು ಸುಲಭವಾಗಿ ಪುಡಿಮಾಡಲು ವಿಧಾನ ಬಳಸಿ

ಬೆಂಗಳೂರು| pavithra| Last Modified ಭಾನುವಾರ, 20 ಸೆಪ್ಟಂಬರ್ 2020 (08:55 IST)
ಬೆಂಗಳೂರು : ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈ ಬೆಲ್ಲವನ್ನು ಪುಡಿ ಮಾಡುವುದು ತುಂಬಾ ಕಷ್ಟ. ತುಂಬಾ ಹೊತ್ತು ಬೇಕಾಗುತ್ತದೆ. ಅದಕ್ಕಾಗಿ ಬೆಲ್ಲ ಪುಡಿ ಮಾಡಲು ಈ ಸುಲಭ ವಿಧಾನ ಬಳಸಿ.

ಬೆಲ್ಲದ ಉಂಡೆಯನ್ನು ಮೈಕ್ರೋವೇವ್ ನಲ್ಲಿಟ್ಟು 1 ನಿಮಿಷ ಬಿಸಿ ಮಾಡಿ ಬಳಿಕ ಕೈಯಿಂದ ಹಿಸುಕಿದರೆ ಬೆಲ್ಲ ಸುಲಭವಾಗಿ ಪುಡಿಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :