ಬೆಂಗಳೂರು : ತ್ವಚೆಯ ಆರೈಕೆ ಮಾಡುವುದು ತುಂಬಾ ಮುಖ್ಯ. ಅದಕ್ಕಾಗಿ ಈ 5 ಮನೆಮದ್ದನ್ನು ಬಳಸಿ. *ಎಫ್ಫೋಲಿಯಂಟ್ : ಕಾಫಿ ಮತ್ತು ಸಕ್ಕರೆ ಮಿಕ್ಸ್ ಮಾಡಿ ಹಚ್ಚಬೇಕು.*ಆರೋಗ್ಯಕರ ಕೂದಲು ಮತ್ತು ಚರ್ಮ ವನ್ನು ಪಡೆಯಲು ಅಕ್ಕಿಹಿಟ್ಟನ್ನು ಹಚ್ಚಿ.*ಮುಖಕ್ಕೆ ಕ್ಲೆನ್ಸರ್ ಆಗಿ ಬೆಚ್ಚಗಿನ ನೀರು ಮತ್ತು ಗ್ರೀನ್ ಟೀ ಮಿಕ್ಸ್ ಮಾಡಿ ಬಳಸಿ.*ಬ್ಲ್ಯಾಡ್ ಹೆಡ್ಸ್ ಹೋಗಲಾಡಿಸಲು ಅಡುಗೆ ಸೋಡಾ ಮತ್ತು ಟೂತ್ ಪೇಸ್ಟ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.*ಪಿಗ್ಮೆಂಟೇಶನ್ ಹೋಗಲಾಡಿಸಲು ಅರಶಿನ