ಬೆಂಗಳೂರು : ಇಸುಬು ಚರ್ಮ ರೋಗಗಳಲ್ಲಿ ಒಂದು. ಒಣಗಿದ ಚರ್ಮ ಇರುವವವರಲ್ಲಿ ಬಹುತೇಕವಾಗಿ ಈ ಇಸುಬು ಕಾಣಿಸಿಕೊಳ್ಳುತ್ತದೆ. ಇದು ಬಹುತೇಕವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಸುಬುವಿನಿಂದ ದೂರ ಉಳಿಯಲು ಈ ಎಣ್ಣೆಗಳನ್ನು ಬಳಸಿ. ಇಸುಬುವಿಂದ ದೂರವಿರಲು ಚರ್ಮ ಒಣಗದಂತೆ ನೋಡಿಕೊಳ್ಳಿ. ಮೃದುವಾದ ಟವಲ್ ತೆಗೆದುಕೊಂಡು ಅದಕ್ಕೆ ಮಾಯಿಶ್ಚರೈಸರ್ ಹಚ್ಚಿ ಆಗಾಗ ಚರ್ಮದ ಮೇಲಿಡುತ್ತಿರಿ. ಅಲ್ಲದೇ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲಿದ್ದು, ನವೆಯನ್ನು ಕಡಿಮೆ