ಬೆಂಗಳೂರು : ಹಲಸಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ. ಆದರೆ ಈ ಹಣ್ಣನ್ನು ಕಟ್ ಮಾಡುವಾಗ ಕೈಗೆ ಅದರ ಮೇಣ ಮೆತ್ತಿಕೊಳ್ಳುತ್ತದೆ. ಇದನ್ನು ತೆಗೆಯುವುದು ತುಂಬಾ ಕಷ್ಟ. ಈ ಮೇಣವನ್ನು ಸುಲಭವಾಗಿ ತೆಗೆದುಹಾಕಲು ಈ ಟ್ರಿಕ್ಸ್ ಬಳಸಿ.