ಮುಖದ ಡಲ್ ನೆಸ್ ಹೋಗಲಾಡಿಸಲು ಈ ಎರಡು ವಸ್ತುಗಳನ್ನು ಬಳಸಿ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (08:19 IST)

ಬೆಂಗಳೂರು : ಹೊರಗಡೆ ಧೂಳು, ಕೆಲಸದ ಒತ್ತಡದಿಂದ ಡಲ್ ಆಗಿರುತ್ತದೆ. ಇಂತಹ ವೇಳೆ ಮುಖವನ್ನು ನೀರಿನಿಂದ ತೊಳೆದರೆ ಫ್ರೆಶ್ ಆಗಿ ಕಾಣುವುದಿಲ್ಲ. ಅಂತವರು ಈ ಎರಡು ವಸ್ತುಗಳ ಮಿಶ್ರಣದಿಂದ ಮುಖ ತೊಳೆದರೆ ಮುಖ ಫ್ರೆಶ್ ಆಗಿ ಕಾಣುತ್ತದೆ.
½  ಟೀ ಸ್ಪೂನ್ ಅಡುಗೆ ಸೋಡಾವನ್ನು 1 ಟೀಸ್ಪೂನ್ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ಪಾಕ್ ನ ರೀತಿ ಹಾಕಿಕೊಳ್ಳಬೇಕು. ಇನ್ನು ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಮಿಶ್ರಣ ಮಾಡಿ. ಹೀಗೆ ಮುಖಕ್ಕೆ ಹಚ್ಚಿದ ಮೇಲೆ ಹತ್ತು ನಿಮಿಷ ಮುಖದ ಮೇಲೆ ಹಾಗೇ ಇರಿಸಿ ಆ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಮುಖದಲ್ಲಿ ನಾವು ಫ್ರೆಶ್ ಲುಕ್ ಅನ್ನು ಕಾಣಬಹುದು.


ಹಾಗೇ  ವಾರಕ್ಕೆ ಒಂದು ಸಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿದರೆ ಮುಖ ಸದಾ ಯೌವನದಿಂದ ಕೂಡಿರುತ್ತದೆ ಅಷ್ಟೇ ಅಲ್ಲ ಮುಖದ ಮೇಲಿನ ಕಲೆಗಳು ಮೊಡವೆಗಳನ್ನು ಸಹ ಈ ಮಿಶ್ರಣ ತಡೆಯುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದಪ್ಪ ಇರೋ ಹುಡುಗಿಗೆ ಚಿಕ್ಕ ಗುಪ್ತಾಂಗ ಇಷ್ಟ ಆಗುತ್ತಾ?

ನನ್ ಸಮಸ್ಯೆ ಏನೆಂದರೆ ನಾನು 75 ಕೆಜಿ ತೂಕ ಇದ್ದೀನಿ. ನನ್ನ ಶಿಶ್ನ ತುಂಬಾ ಚಿಕ್ಕದಿದೆ. ಆದರೆ ನನ್ನ ಎತ್ತರ ...

news

ಅದ್ಭುತ ರತಿಸುಖ ಅನುಭವಿಸೋದು ಹೇಗೆ?

ರತಿಸುಖಕ್ಕಿಂತ ಮುಂಚೆ ನನ್ನ ಗೆಳತಿ ತನ್ನ ಗುಪ್ತಾಂಗಕ್ಕೆ ಜೆಲ್ಲಿ ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ...

news

ಅವಳನ್ನು ನೆನೆದರೆ ವೀರ್ಯ ಚಿಮ್ಮೋದು ಯಾಕೆ?

ಕಾಮಾಸಕ್ತಿ ಆದಾಗಲೆಲ್ಲಾ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ. ಆದರೆ ಅವಳು ಒಮ್ಮೆ ಸುಖ ನೀಡಿದರೆ, ...

news

ರೊಮ್ಯಾನ್ಸ್ ಮಾಡಲು ಬಾ ಎಂದರೆ ಪತ್ನಿ ಸಿಟ್ಟಾಗುತ್ತಾಳೆ

ಬೆಂಗಳೂರು : ನಾನು ಹಾಗೂ ನನ್ನ ಹೆಂಡತಿ ಇಬ್ಬರೂ 36 ವರ್ಷದವರು. ನಮಗೆ ಮದುವೆಯಾಗಿ 14 ವರ್ಷಗಳಾಗಿದ್ದು, ...