ಬೆಂಗಳೂರು : ಬೇಸಿಗೆಯ ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿದರೆ ಸೂರ್ಯನ ಯುವಿ ಕಿರಣಗಳಿಂದ ಹಾನಿಗೊಳಗಾಗಿ ಮುಖ ಮಾತ್ರವಲ್ಲ ಕೈಗಳ ಚರ್ಮ ಕೂಡ ಕಪ್ಪಾಗುತ್ತವೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕೈಗಳ ಕಪ್ಪು ಬಣ್ಣವನ್ನು ತೆಗೆದುಹಾಕಲು ಇದನ್ನು ಹಚ್ಚಿ.