Widgets Magazine

ಮುಖದ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು| pavithra| Last Modified ಬುಧವಾರ, 1 ಏಪ್ರಿಲ್ 2020 (07:08 IST)
ಬೆಂಗಳೂರು : ಮುಖದ ಸ್ಕೀನ್ ನಲ್ಲಿ ಬಿಸಿಲಿನಿಂದ ಕಪ್ಪು ಕಲೆಗಳು ಮೂಡಿರುತ್ತದೆ. ಇವು ಮುಖದ ಅಂದವನ್ನು ಕೆಡಿಸುತ್ತವೆ. ಈ ಕಲೆಗಳನ್ನು ಹೋಗಲಾಡಿಸಿ ಮುಖದ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ.

2ಚಮಚ ಕಚ್ಚಾ ಹಾಲಿಗೆ 2-3 ಹನಿಗಳಷ್ಟು ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಈ ಪ್ಯಾಕ್ ನ್ನು ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ನಿಮ್ಮ ಮುಖವನ್ನು ತಣ್ಣೀರಿನಿಂದ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನೀವು ಹೊಳೆಯುವ ತ್ವಚೆಯನ್ನು ಪಡೆಯಬಹುದು.

 




ಇದರಲ್ಲಿ ಇನ್ನಷ್ಟು ಓದಿ :