Normal 0 false false false EN-US X-NONE X-NONE ಬೆಂಗಳೂರು : ತಾವು ಸುಂದರವಾಗಿರಬೇಕೆಂದು ಎಲ್ಲಾ ಹೆಣ್ಣುಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಫೇಸ್ ಪ್ಯಾಕ್ ಗಳನ್ನು ಬಳಸುವ ಬದಲು ಮನೆಯಲ್ಲಿಯೇ ತಯಾರಿಸುವ ಈ ಫೇಸ್ ಪ್ಯಾಕ್ ಬಳಸಿ. 5-6 ಬಾದಾಮಿ, 2 ಟೇಬಲ್ ಚಮಚ ಓಟ್ಸ್ , ಮೊಸರು 2 ಟೇಬಲ್ ಚಮಚ ಮೂರನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ