ಬೆಂಗಳೂರು : ಕೆಲವರಿಗೆ ಫಂಕ್ಷನ್ ಗಳಿಗೆ ಹೋಗುವಾಗ ತಾವು ಚೆನ್ನಾಗಿ, ಬಿಳಿಯಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಈ ಫೇಸ್ ಪ್ಯಾಕ್ ಬಳಕೆ ಮಾಡಿ. ನೀವು ತಕ್ಷಣವೇ ಬೆಳ್ಳಗಾಗಬಹುದು. 1 ಚಮಚ ಫೇರ್ ಆ್ಯಂಡ್ ಲವ್ಲಿ ಕ್ರೀಂಗೆ 1ಚಮಚ ಟೊಮೆಟೊ ರಸ, ½ ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಅದನ್ನು ಒಣಗಲು ಬಿಡಿ. ನಂತರ ಒದ್ದೆ