ಬೆಂಗಳೂರು : ಎಲ್ಲಾ ಹುಡುಗಿಯರಿಗೂ ಗ್ಲಾಸ್ ಸ್ಕಿನ್ ಪಡೆಯಬೇಕೆಂಬ ಹಂಬಲವಿರುತ್ತದೆ. ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಿದರೆ ಗ್ಲಾಸ್ ಸ್ಕಿನ್ ಪಡೆಯಬಹುದು. 1 ಚಮಚ ಅಕ್ಕಿಹಿಟ್ಟು, 1ಚಮಚ ಟೊಮೆಟೊ ರಸ, ½ ಚಮಚ ಜೇನುತುಪ್ಪ, 1 ಚಮಚ ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ ಮತ್ತೆ 5 ನಿಮಷ ಬಿಟ್ಟು ಮತ್ತೆ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ.ಬಳಿಕ