ಬೆಂಗಳೂರು : ನಾವು ಹೊರಗಡೆ ಹೋದಾಗ ಮುಖದಲ್ಲಿ ಸನ್ ಟ್ಯಾನ್ ಆಗುತ್ತದೆ. ಇದರಿಂದ ಮುಖ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಿ ಮುಖವನ್ನು ಬೆಳ್ಳಗಾಗಿಸಲು ಈ ಫೇಸ್ ಪ್ಯಾಕ್ ಬಳಸಿ.