ಬೆಂಗಳೂರು : ಆಹಾರದಿಂದ ಹಾಗೂ ನೀರನ್ನು ಸರಿಯಾಗಿ ಕುಡಿಯದಿದ್ದರೆ ಮುಂತಾದ ಹಲವು ಕಾರಣಗಳಿಂದ ಮುಖದಲ್ಲಿ ನೆರಿಗೆಗಳು ಮೂಡುತ್ತವೆ. ಇದರಿಂದ ವಯಸ್ಸಾದವರಂತೆ ಕಾಣುತ್ತಾರೆ. ಈ ನೆರಿಗೆಗಳನ್ನು ಹೋಗಲಾಡಿಸಲು ಈ ಫೇಸ್ ಪ್ಯಾಕ್ ಬಳಸಿ. ಹಣ್ಣಾದ ಬಾಳೆಹಣ್ಣಿನ ತಿರುಳು 2 ಚಮಚ, 1 ಟೇಬಲ್ ಚಮಚ ಮೊಸರು, 1 ಚಮಚ ನಿಂಬೆ ರಸ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿ, 20 ನಿಮಿಷ