ಬೆಂಗಳೂರು : 30 ದಾಟಿದ ಮೇಲೆ ಮುಖದಲ್ಲಿ ನೆರಿಗೆ ಮೂಡಲು ಶುರುವಾಗುತ್ತದೆ. ಇದು ಹೆಚ್ಚಾದರೆ ನೀವು ವಯಸ್ಸಾದವರಂತೆ ಕಾಣುತ್ತೀರಿ. ಈ ನೆರಿಗೆಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಹಚ್ಚಿ 2 ಚಮಚ ಹೆಸರುಕಾಳಿನ ಹಿಟ್ಟಿಗೆ ಸ್ವಲ್ಪ ಜೇನುತುಪ್ಪ, ಮೊಟ್ಟೆ ಬಿಳಿಲೋಳೆ ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಖ ತೊಳೆದು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಬಳಿಕ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.