ಬೆಂಗಳೂರು : ಗುಲಾಬಿ ಹೂಗಳನ್ನು ದೇವರ ಪೂಜೆಗೆ ಹಾಗೂ ಮಹಿಳೆಯರು ಮುಡಿಯಲು ಬಳಸುತ್ತಾರೆ. ಆದರೆ ಈ ಗುಲಾಬಿ ದಳಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಗುಲಾಬಿ ಬಣ್ಣಕ್ಕೆ ಬದಲಾಯಿಸಲು ಈ ಫೇಸ್ ಪ್ಯಾಕ್ ಬಳಸಿ. *1 ಕಪ್ ಒಣಗಿದ ಗುಲಾಬಿ ದಳದ ಪುಡಿ, 1 ಚಮಚ ಅರಶಿನ, 2 ಚಮಚ ಶ್ರೀಗಂಧದ ಪುಡಿ, 4 ಚಮ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು