ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರ ಸ್ಕೀನ್ ಡ್ರೈಯಾಗುತ್ತದೆ. ಇದರಿಂದ ಸ್ಕೀನ್ ಹಾಳಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗುವುದನ್ನು ತಡೆದು ಸೌಂದರ್ಯವನ್ನು ಕಾಪಾಡಲು ಈ ಫೇಸ್ ಪ್ಯಾಕ್ ಬಳಸಿ. ಬಾಳೆಹಣ್ಣಿನ ಪೇಸ್ಟ್ 1 ಟೇಬಲ್ ಸ್ಪೂನ್, ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಮುಖ ಚಳಿಗಾಲದಲ್ಲಿ ತುಂಬಾ ಡ್ರೈಯಾಗುವುದು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಪೇಸ್ಟ್ 1 ಟೇಬಲ್ ಸ್ಪೂನ್, ಹಾಲು ಅಥವಾ ಕೊಬ್ಬರಿ ಎಣ್ಣೆ 1 ಟೇಬಲ್ ಸ್ಪೂನ್ ಸೇರಿಸಿ