ಬೆಂಗಳೂರು : ಕೂದಲು ಉದ್ದವಾಗಿ ಬೆಳೆಸಬೇಕೆಂಬ ಆಸೆ ಹಲವರಿಗಿದೆ. ಆದರೆ ಕೂದಲು ಕವಲೊಡೆದರೆ ಉದುರಿ ಹೋಗುತ್ತದೆ. ಈ ಸೀಳು ಕೂದಲು ಸಮಸ್ಯೆಗೆ ಪರಿಹರಿಸಲು ಈ ಹಣ್ಣಿನ ಪೇಸ್ಟ್ ಹಚ್ಚಿಕೊಳ್ಳಿ. ಪಪಾಯ ಅಥವಾ ಪರಂಗಿಹಣ್ಣು ಕೂದಲು ಕವಲೊಡೆಯುವುದನ್ನು ತಡೆಯುತ್ತದೆ. ಇದು ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ನಿಮ್ಮ ನೆತ್ತಿಯ ಮತ್ತು ಕೂದಲುಗಳಲ್ಲಿ ರಕ್ತ ಪರಿಚಲನೆಯು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ನೈಸರ್ಗಿಕ ಎಣ್ಣೆ ಇರುವ ಸಬ್ಮಮ್ ಉತ್ಪಾದನೆಯು ಹೆಚ್ಚಾಗುವ ವಿಟಮಿನ್ ಎ