ಬೆಂಗಳೂರು : ಸರಿಯಾಗಿ ಎಣ್ಣೆ ಬಳಸದಿರುವುದು, ಧೂಳಿನಿಂದ, ರಸಾಯನಿಕ ವಸ್ತುಗಳ ಬಳಕೆಯಿಂದ ಕೂದಲು ಸೀಳಾಗುತ್ತದೆ. ಇದರಿಂದ ಕೂದಲು ಬೆಳವಣೆಗೆ ಕಡಿಮೆಯಾಗುವುದರ ಜೊತೆಗೆ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಈ ಸೀಳು ಕೂದಲ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.