ಚಳಿಗಾಲದಲ್ಲಿ ಒಣ ಕೂದಲಿನ ಸಮಸ್ಯೆ ನಿವಾರಿಸಲು ಈ ಹೇರ್ ಕಂಡೀಷನರ್ ಬಳಸಿ

ಬೆಂಗಳೂರು| pavithra| Last Updated: ಭಾನುವಾರ, 17 ಜನವರಿ 2021 (07:06 IST)
ಬೆಂಗಳೂರು :  ಒಣ ಕೂದಲಿನವರು ಚಳಿಗಾಲದಲ್ಲಿ ಹೆಚ್ಚು ಕೂದಲಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಕೂದಲಿಗೆ ಹೇರ್ ಕಂಡೀಷನರ್ ಬಳಸಿ ಕೂದಲ ತೇವಾಂಶವನ್ನು ಕಾಪಾಡಿ. ಇದರಿಂದ ಅವರ ಕೂದಲು ಚಳಿಗಾಲದಲ್ಲಿ ಆರೋಗ್ಯವಾಗಿರುತ್ತದೆ.

1 ಕಪ್ ತಾಜಾ ಮೊಸರು, 1 ನಿಂಬೆ ರಸ ಇವೆರಡನ್ನು ಸೇರಿಸಿ ಮಿಕ್ಸ್ ಮಾಡಿ ಅದನ್ನು ಕೂದಲಿನ ಬೇರಿಗೆ ಮತ್ತು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. ಕನಿಷ್ಠ 20 ನಿಮಿಷಗಳ ಕಾಲ ಬಿಟ್ಟು ಕೂದಲನ್ನು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಕೂದಲಿನ ತೇವಾಂಶ ಲಾಕ್ ಆಗಿ ಕೂದಲು ಹಾಳಾಗುವುದು ಕಡಿಮೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :