ಬೆಂಗಳೂರು : ಕೊರೊನಾ ವೈರಸ್ ನಿಂದಾಗಿ ಕೈಗಳಿಗೆ ಸೋಪು ಮತ್ತು ಸ್ಯಾನಿಟೈಸರ್ ನ್ನು ಹೆಚ್ಚಾಗಿ ಬಳಸುತ್ತೇವೆ. ಇದರಿಂದ ಕೈಗಳ ಚರ್ಮ ಡ್ರೈ ಆಗುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ. *ಅಲೋವೆರಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳಿವೆ. ಹಲವು ಚರ್ಮದ ಸಮಸ್ಯೆಗಳಿಂದ ಇದು ರಕ್ಷಿಸುತ್ತದೆ. ಕೈಗಳು ಒಣಗಿದ್ದರೆ ಅಲೋವೆರಾ ಜೆಲ್ ನ್ನು ಹಚ್ಚಿಕೊಳ್ಳಿ. ಇದು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ.*ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ