ಬೆಂಗಳೂರು : ಸುಸ್ತು, ಆಯಾಸ, ತಲೆ ಸುತ್ತು ಕಡಿಮೆ ಮಾಡಲು ಹಾಗೂ ರಕ್ತ ಹೆಚ್ಚಾಗಲು ಈ ಎನರ್ಜಿ ಡ್ರಿಂಕ್ ಸೇವಿಸಿ. ಬೆಳಿಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿ ಸುಸ್ತಾದವರು ಈ ಜ್ಯೂಸನ್ನು ಕುಡಿದರೆ ಅವರಿಗೆ ಸುಸ್ತು ಆಗುವುದಿಲ್ಲ. ಮನೆಯಲ್ಲೇ ಎನರ್ಜಿ ಡ್ರಿಂಕ್ ತಯಾರಿಸುವ ವಿಧಾನ: *ಪ್ರತಿದಿನ ರಾತ್ರಿ 250 ಎಂಎಲ್ ನೀರು ತೆಗೆದುಕೊಂಡು ಅದಕ್ಕೆ ಒಣದ್ರಾಕ್ಷಿ 25ಗ್ರಾಂ( 1 ಹಿಡಿ), 1 ನಿಂಬೆ ಹಣ್ಣೀನ ರಸ ಹಾಕಿ ಮಿಕ್ಸ್ ಮಾಡಿ