ಬೆಂಗಳೂರು : ಪ್ರತಿದಿನ ಮಲ ವಿಸರ್ಜನೆ ಮಾಡಿದರೆ ದೇಹ ಆರೋಗ್ಯವಾಗಿರುತ್ತದೆ. ಆದರೆ ಕೆಲವರಿಗೆ ಪ್ರತಿದಿನ ಮಲ ವಿಸರ್ಜನೆಯಾಗುವುದಿಲ್ಲ. ಇದರಿಂದ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದಕಾರಣ ಪ್ರತಿದಿನ ಮಲವಿಸರ್ಜನೆ ಈ ಮನೆಮದ್ದನ್ನು ಬಳಸಿ. ಜೀರಿಗೆ, ಸೋಂಪು, ಓಂಕಾಳಿನಲ್ಲಿ ಹೆಚ್ಚಿನ ನಾರಿನಾಂಶವಿದೆ. ಇದು ಜೀರ್ಣಕ್ರಿಯೆಯ ಹಲವು ಸಮಸ್ಯೆಗೆ ಇದು ಮದ್ದು. 2 ಚಮಚ ಜೀರಿಗೆ, 2 ಚಮಚ ಸೋಂಪು, 2 ಚಮಚ ಓಂಕಾಳನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದಕ್ಕೆ ½ ಚಮಚ ಕಪ್ಪು