ಬೆಂಗಳೂರು : ಚರ್ಮದ ಮೇಲೆ ಗಾಯಗಳಾದಾಗ ಅದು ಬೇಗ ವಾಸಿಯಾಗಲು ಅಲ್ಲಿ ರಕ್ತ ಸಂಚಾರ ಉತ್ತಮವಾಗಿರಬೇಕು. ಇಲ್ಲವಾದರೆ ಅಲ್ಲಿ ಹುಣ್ಣುಗಳು ಮೂಡುತ್ತವೆ. ಇದು ತುಂಬಾ ನೋವು ಮತ್ತು ತುರಿಕೆಯಿಂದ ಕೂಡಿರುತ್ತದೆ. ಇದು ದೇಹದ ಎಲ್ಲಾ ಭಾಗಗಳಿಗೆ ಹರಡಬಹುದು. ಆದಕಾರಣ ಇದನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.