ಬೆಂಗಳೂರು : ಜನರು ಇತ್ತೀಚೆಗೆ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಆಹಾರದಲ್ಲಿನ ಬದಲಾವಣೆಯಿಂದಾಗಿ ಹೆಚ್ಚಾಗಿ ಹೊಟ್ಟೆಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ. ಅದರಲ್ಲಿ ಹೊಟ್ಟೆಯ ಹುಣ್ಣು ಕೂಡ ಒಂದು. ಇದನ್ನು ಮನೆಮದ್ದಿನಿಂದಲೂ ಸಹ ಗುಣಪಡಿಸಿಕೊಳ್ಳಬಹುದು. ಜೇನುತುಪ್ಪ : ಜೇನುತುಪ್ಪದಲ್ಲಿ ಗ್ಲುಕೋಸ್ ಪೆರಾಕ್ಸೈಡ್ ಹೆಚ್ಚಿರುತ್ತದೆ. ಇದು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪ ಸೇವನೆ ಮಾಡುವುದರಿಂದ ಹೊಟ್ಟೆಯ ಹುಣ್ಣಿನಿಂದ ನೆಮ್ಮದಿ ಸಿಗುತ್ತದೆ. ಎಳನೀರು : ಎಳನೀರು ಹಾಗೂ ತೆಂಗಿನಕಾಯಿ ನೀರು ಹೊಟ್ಟೆಯಲ್ಲಿರುವ ಹುಣ್ಣನ್ನು