ಬೆಂಗಳೂರು : ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಅಥವಾ ಸರಿಯಾಗಿ ನೀರು ಕುಡಿಯದಿದ್ದಾಗ ಉರಿಮೂತ್ರ, ಕೆಂಪು ಮೂತ್ರ ಸಮಸ್ಯೆ ಉಂಟಾಗುತ್ತದೆ. ಈ ಮನೆಮದ್ದನ್ನು ಬಳಸಿದರೆ 2 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. *ಸೊರೆಕಾಯಿ ಜ್ಯೂಸ್ 250ಎಂಎಲ್ ಗೆ 2-3 ಟೀ ಚಮಚ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯಿರಿ, ಇದನ್ನು ಬೆಳಿಗ್ಗೆ 1 ಬಾರಿ , ಸಂಜೆ 1 ಬಾರಿ ಊಟ ಆದ ಮೇಲೆ ಕುಡಿಯಿರಿ. *250ಎಂಎಲ್ ತಿಳಿ ಮಜ್ಜಿಗೆಗೆ