ಬೆಂಗಳೂರು : ಕೆಲವರ ಕೈ ಬೆರಳಿನ ತುದಿಯ ಚರ್ಮದಲ್ಲಿ ಸಿಪ್ಪೆ ಏಳುತ್ತದೆ. ದೇಹದಲ್ಲಿ ಯಾವುದಾದರೂ ಪೋಷಕಾಂಶದ ಕೊರತೆಯಾದಾಗ ಈ ಸಮಸ್ಯೆ ಕಾಣಿಸುತ್ತದೆ. ಇದು ನೋವಿನಿಂದ ಕೂಡಿರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.