ಬೆಂಗಳೂರು : ತಿನ್ನುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಕೆಲವರಿಗೆ ಫುಡ್ ಪಾಯಿಸನ್ ಆಗಿ ವಾಂತಿಯಾಗುತ್ತದೆ. ಹೀಗೆ ಪದೇ ಪದೇ ವಾಂತಿಯಾಗುತ್ತಿದ್ದರೆ ಈ ಮನೆಮದ್ದನ್ನು ಬಳಸಿ.