ಬೆಂಗಳೂರು : ಕಿವಿಯನ್ನು ಸರಿಯಾದ ಕ್ಲೀನ್ ಮಾಡದಿದ್ದಾಗ ಅದರಲ್ಲಿ ತುರಿಕೆ ಶುರುವಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ತುರಿಕೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.