ಬೆಂಗಳೂರು : ಕಾಲುಗಳಲ್ಲಿ ನೀರು ತುಂಬಿಕೊಳ್ಳುವಂತಹ ಸಮಸ್ಯೆ ನೀವು ಹಲವರಲ್ಲಿ ಕಾಣಿಸುತ್ತದೆ ಇದಕ್ಕೆ ಎಡಿಮಾ ಎಂದು ಕರೆಯುತ್ತಾರೆ. ಇದರಿಂದ ನಡೆಯುವ ಸಮಸ್ಯೆ ಎದುರಾಗುತ್ತದೆಯಲ್ಲದೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲದೇ ರಕ್ತದೊತ್ತಡ, ಕೀಲುನೋವು, ತೂಕ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ಈ ಮನೆಮದ್ದುಗಳಿಂದ ನಿವಾರಿಸಬಹುದು.